ENG
ಮಾಹಿತಿ ಕಳುಹಿಸಲಾಗಿದೆ. ಪುಟವನ್ನು ರೀಲೋಡ್ ಮಾಡಲಾಗುತ್ತಿದೆ...

ಕನ್ನಡ ಚಿತ್ರರಂಗ ದಿನಗೂಲಿ ಕಾರ್ಮಿಕರ ಸಹಾಯಾರ್ಥ


78
ದಿನದಿಂದ
ಚಿತ್ರೀಕರಣ
ಸ್ಥಗಿತಗೊಂಡಿದೆ
ಕೊರೊನಾ ವೈರಸ್ ಸಮಸ್ಯೆಯಿಂದಾಗಿ ದೇಶಾದ್ಯಂತ ನಿರ್ಬಂಧನೆ (ಲಾಕ್ ಡೌನ್) ವಿಧಿಸಿರುವುದರಿಂದ ಕನ್ನಡ ಚಿತ್ರರಂಗವೂ ಕೂಡ 19 ಮಾರ್ಚ್ 2020 ರಿಂದ ತನ್ನ ಕೆಲಸವನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಚಿತ್ರರಂಗದ ಮೇಲೇ ಅವಲಂಬಿತರಾಗಿದ್ದ 3500 ಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರು ಏನೂ ಸಂಪಾದಿಸಲು ಸಾಧ್ಯವಾಗಿಲ್ಲ. ಇವರಲ್ಲಿ ಹಣಕಾಸಿನ ನೆರವಿನ ಅತ್ಯವಶ್ಯಕತೆ ಇರುವವರೆಲ್ಲರ ಒಂದು ಪಟ್ಟಿಯನ್ನು 'ಲೂಸಿಯಾ ಮತ್ತು ಯುಟರ್ನ್' ಚಿತ್ರಗಳ ನಿರ್ದೇಶಕರಾದ ಪವನ್ ಕುಮಾರ್ ಸಂಗ್ರಹಿಸಿದ್ದಾರೆ.

ಈ ಕೆಳಗಿನ ಚಿತ್ರಕರ್ಮಿ ಕಳೆದ 78 ದಿನಗಳಿಂದ ಏನನ್ನೂ ಸಂಪಾದಿಸಿಲ್ಲ.
ಹೆಸರು: VIJAYKUMAR K
ಯೂನಿಯನ್: ಸಾಹಸ ಕಲಾವಿದರ ಸಂಘ
ವಯಸ್ಸು: 39 ವರ್ಷ
ಅನುಭವ: 15 ವರ್ಷ
UPI ID:
9686743016@cnrb
COPY
* ಕೆಲವು UPI ID ಇಲ್ಲದ ಕಾರ್ಮಿಕರು ತಮ್ಮ ಪರಿವಾರ ಸದಸ್ಯರೊಬ್ಬರ ID ಕಳುಹಿಸಿದ್ದಾರೆ. ಮೇಲ್ಕಂಡ ಹೆಸರು ಮತ್ತು ID ಹೊಂದಾಣಿಕೆ ಆಗದಿದ್ದಲ್ಲೂ ತಾವು ಅವರಿಗೆ ಹಣ ಕಳುಹಿಸಬಹುದು.
ಟಿಪ್ಪಣಿ: ಪ್ರತಿ ದಿನ ಈ ಪುಟಕ್ಕೆ ಭೇಟಿ ನೀಡಿ, ಮೇಲೆ ಕಾಣಿಸುವ ವ್ಯಕ್ತಿಗೆ ಕನಿಷ್ಠ 50/- ರೂಪಾಯಿ ಕಳಿಸಿದರೆ ಸಾಕು, ಅವರ ಆ ದಿನದ ಊಟಕ್ಕೆ ಸಹಾಯ ಮಾಡಿದಂತಾಗುತ್ತದೆ.


ಮತ್ತೊಬ್ಬ ಚಿತ್ರಕರ್ಮಿಗೆ ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ   ⇨


ಹಕ್ಕು ನಿರಾಕರಣೆ:
- ಇದು ಹೋಂ ಟಾಕೀಸ್ ಉಪಕ್ರಮ -